ಕತ್ತೆ ಆಗಬೇಡಿ, ಮತ್ತು ಕತ್ತೆಗಳನ್ನು ಸಹಿಸಬೇಡಿ.

ನೀತಿ ಸಂಹಿತೆ

ನಿಮ್ಮ ಕಂಪನಿ, ತಂಡ ಅಥವಾ ಓಪನ್ ಸೋರ್ಸ್ ಪ್ರೊಜೆಕ್ಟ್ ಗಾಗಿ ನೀವು ಈ ಸರಳ ನೀತಿ ಸಂಹಿತೆಯನ್ನು ಅಳವಡಿಸಿಕೊಳ್ಳಬಹುದು.

ಈ ವೆಬ್ ಪೇಜ್ ಗೆ ಭೇಟಿ ನೀಡಲು ನಿಮ್ಮನ್ನು ಕೇಳಲಾಗಿದೆಯೇ?

ನಿಮ್ಮ ಇತ್ತೀಚಿನ ನಡವಳಿಕೆಯನ್ನು ಪ್ರತಿಬಿಂಬಿಸುವುದು ಒಳ್ಳೆಯದು ಆಗಬಹುದು.